DAKSHINA KANNADA3 years ago
ನಿಯಂತ್ರಣ ಮೀರುತ್ತಿರುವ ಕೊರೊನಾ ಮಹಾಮಾರಿ:ರಾಜ್ಯ ಸರ್ಕಾರದಿಂದ ಖಡಕ್ ಲಾಕ್ ಡೌನ್ ;ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್..
ಮಂಗಳೂರು:ಕೊರೊನಾ ನಿಯಂತ್ರಣಕ್ಕೆ ಬಾರದೆ ಇರುವುದರಿಂದ ರಾಜ್ಯ ಸರಕಾರ ಈಗ ಸಂಪೂರ್ಣ ಲಾಕ್ ಡೌನ್ ನ ಮೊರೆ ಹೋಗಿದೆ. ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್ ಡೌನ್ ಜಾರಿಯಾಗಲಿದ್ದು, ಇಡೀ ಕರ್ನಾಟಕ ಸ್ತಬ್ಧವಾಗಲಿದೆ....