LATEST NEWS5 months ago
ಹಾಲಿನಿಂದ ದಪ್ಪ ಕೆನೆ ತೆಗೆಯಲು ಇಲ್ಲಿದೆ ಸುಲಭ ಉಪಾಯ
ಭಾರತೀಯ ಮನೆಗಳಲ್ಲಿ ಹಾಲಿನಿಂದ ಕೆನೆ ತೆಗೆಯುವುದು ಸಹಜ. ಹಾಲಿನ ಕೆನೆಯನ್ನು ಬೇರೆ ಬೇರೆ ರೂಪದಲ್ಲಿ ಬಳಸಲಾಗುತ್ತದೆ. ಕೆಲವರು ಇದನ್ನು ಆಹಾರ ರೂಪದಲ್ಲಿ, ಕೆಲವರು ಸೌಂದರ್ಯವರ್ದಕವಾಗಿ ಬಳಸುತ್ತಾರೆ. ಉತ್ತಮ ಗುಣಮಟ್ಟದ ಹಾಲಿನಿಂದ ಉತ್ತಮ ಕೆನೆ ಬರುತ್ತದೆ. ಆದರೆ...