LATEST NEWS11 hours ago
ತಾವೇ ಮಾರಾಟ ಮಾಡಿದ್ದ ಬಸ್ಸನ್ನು ಕದ್ದು ತಂದು ಸಿಕ್ಕಿ ಬಿದ್ದ ಅಪ್ಪ -ಮಗ!
ಕಾಪು : ಸೇಲ್ ಮಾಡಿದ ಬಸ್ಸೊಂದನ್ನು ಸೇಲ್ ಮಾಡಿದವರೇ ಕದ್ದೊಯ್ದಿದ್ದಾಗಿ ತುಮಕೂರಿನ ಉದ್ಯಮಿಯೊಬ್ಬರು ಉಡುಪಿಯ ಕಾಪು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಪುವಿನ ಸಮೀರ್ ಹಾಗೂ ಆತನ ತಂದೆ ಅಬ್ದುಲ್ ಖಾದರ್ ವಿರುದ್ಧ ಈ ದೂರು ನೀಡಲಾಗಿದೆ....