LATEST NEWS3 years ago
ಬಂದರು ವಾರ್ಡಿನಲ್ಲಿ ಕಸದ ರಾಶಿ: ಬೇಸತ್ತ ಸ್ಥಳೀಯರಿಂದ ತೆರವು
ಮಂಗಳೂರು: ನಗರದ ಬಂದರ್ ವಾರ್ಡ್ ನಲ್ಲಿ ಹಲವಾರು ದಿನಗಳಿಂದ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಬದಿಯಲ್ಲಿ ರಾಶಿ ಹಾಕಲಾದ ಕಸವನ್ನು ಸ್ಥಳೀಯರೇ ತೆರವುಗೊಳಿಸಿದ ಪ್ರಸಂಗ ನಡೆಯಿತು. ಬಂದರು ಪರಿಸರದಲ್ಲಿ ಈ ಕಸದ ರಾಶಿಯಿಂದ...