LATEST NEWS2 months ago
ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
ಮಂಗಳೂರು/ತೆಲಂಗಾಣ : ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ವಧುವಿನ ಮನೆ ಕುಟುಂಬ ಸಮೇತ ಸ್ಮ*ಶಾನವಾದ ಆಘಾತಕಾರಿ ಘಟನೆ ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ಬಸರಾದಲ್ಲಿ ಸಂಭವಿಸಿದೆ. ಗೋದಾವರಿ ನದಿಗೆ ಜಿಗಿದ ಯಾದಾದ್ರಿ ಭುವನಗಿರಿ ಜಿಲ್ಲೆಯ...