DAKSHINA KANNADA2 years ago
ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಭಾವನಾತ್ಮಕ ಅಸ್ತ್ರವಾಗಿಸಿಕೊಂಡ BJP ರಾಜಕೀಯ ಬೇಳೆ ಬೇಯಿಸಿಕೊಂಡಿದೆ-ಖಾದರ್ ವಾಗ್ದಾಳಿ
ಮಂಗಳೂರು: ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಭಾವನಾತ್ಮಕವಾಗಿ ಬಳೆಸಿಕೊಂಡು ಬಿಜೆಪಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದಾರೆ. ಸಿಬಿಐ ವರದಿ ಸಲ್ಲಿಕೆ ಬಳಿಕ ಅವರ ಕೋಮು ಅಜೆಂಡಾ ಬಯಲಾಗಿದೆ ಎಂದು ವಿಪಕ್ಷ ಉಪನಾಯಕ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ....