DAKSHINA KANNADA1 week ago
ಸಮುದ್ರದಲೆಯ ರಭಸಕ್ಕೆ ನೀರು ಪಾಲಾದ ಮೀನುಗಾರಿಕಾ ಸಾಮಗ್ರಿಗಳು !!
ಉಳ್ಳಾಲ: ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೀನಿನ ಬಲೆ ಹಾಗೂ ದೋಣಿಯಲ್ಲಿದ್ದ ಮೀನುಗಾರಿಕಾ ಸಾಮಾಗ್ರಿಗಳು ಸಮುದ್ರ ಪಾಲಾದ ಘಟನೆ ಉಳ್ಳಾಲ ಅಳಿವೆ ಬಾಗಿಲು ಬಳಿ ನಡೆದಿದೆ. ಬುಶ್ರಾ ರವರ ಮಾಲೀಕತ್ವದ ಗಿಲ್ ನೆಟ್ ದೋಣಿಯಲ್ಲಿ ಅವರ...