LATEST NEWS1 year ago
ಆಪರೇಷನ್ ಎನ್ನುವ ಕೆಟ್ಟ ಶಬ್ಧ ಬಿಜೆಪಿಯವರಿಂದಲೇ ಪ್ರಾರಂಭ: ಬೋಸ್ ರಾಜು ವ್ಯಂಗ್ಯ
ಮಂಗಳೂರು: ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ಇದು ಸದ್ಯ ಬಿಜೆಪಿಯಲ್ಲಿ ಕಾಣಿಸುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಬೋಸ್ ರಾಜು ತಿಳಿಸಿದ್ದಾರೆ. ಬಿಜಿಪಿಯ ಕೆಲವರು ಕಾಂಗ್ರೆಸಿಗೆ ಬರಲು ಇಚ್ಛೆ ವ್ಯಕ್ತ ಪಡಿಸುತ್ತಿರುವ ಪ್ರಸ್ತುತ ರಾಜಕೀಯ...