BANTWAL3 years ago
ಬಂಟ್ವಾಳದಲ್ಲಿ ಕಾಡೆಮ್ಮೆ ಸಾವು…! ಅರಣ್ಯಾಧಿಕಾರಿಗಳಿಂದ ಮಹಜರು..!
ಬಂಟ್ವಾಳ : ಕಾಡೆಮ್ಮೆಯೊಂದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಕಲ್ಲಮಂಚ ಎಂಬಲ್ಲಿ ನಡೆದಿದೆ. ಕಾಡೆಮ್ಮೆ ಸತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಅರಣ್ಯಾಧಿಕಾರಿಗಳು ...