LATEST NEWS2 years ago
ತುಳುನಾಡ ಭೂತಕೋಲ ಅವಹೇಳನ : ನಟ ಚೇತನ್ ವಿರುದ್ದ ದೂರು ದಾಖಲು..!
ಉಡುಪಿ : ತುಳುನಾಡಿನ ಆಸ್ತಿಕರ ನಂಬಿಕೆಯಾದ ಭೂತಕೋಲದ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ನಟ ಚೇತನ್ ವಿರುದ್ದ ದೂರು ದಾಖಲಾಗಿದೆ. ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಪದೇ ಪದೇ...