FILM3 years ago
ಮಹಾಮಾರಿ ಕೊರೊನಾದಿಂದ ನಲುಗಿದ ಬಾಲಿವುಡ್..! ಸಾಲು-ಸಾಲು ನಟ-ನಟಿಯರಿಗೆ ಪಾಸಿಟಿವ್..
ಮುಂಬೈ : ಬಾಲಿವುಡ್ ಮಹಾ ಮಾರಿ ಕೊರೊನಾದಿಂದ ನಲುಗಿದೆ. ಅನೇಕ ಹಿರಿಯ ಕಿರಿಯ ನಟ- ನಟಿಯರು, ನಿರ್ಮಾಪಕರು ಕೊರೊನಾ 2ನೇ ಅಲೆಯಿಂದ ಭಾದಿತರಾಗಿದ್ದಾರೆ. ಈಗಾಗಲೇ ಅಮಿತಾಬ್ ಬಚ್ಚನ್, ಅಮೀರ್ ಖಾನ್,ಆಲಿಯಾ ಭಟ್, ರಣಬೀರ್ ಕಪೂರ್, ಪರೇಶ್...