DAKSHINA KANNADA2 years ago
ಬೋಳಾರ ಮಾರಿಗುಡಿಯಲ್ಲಿ ಆ.5 ರಂದು ವರಮಹಾಲಕ್ಷ್ಮೀ ಪೂಜೆ ರಜತ ಸಂಭ್ರಮ
ಮಂಗಳೂರು: ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಮಹಿಳಾ ಮಂಡಳಿಯವರಿಂದ ಸಂಯೋಜಿಸಲ್ಪಡುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ರಜತ ಸಂಭ್ರಮ, 25 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅಗಸ್ಟ್ 5ರಂದು ಶುಕ್ರವಾರ ಜರಗಲಿದೆ. ಅಂದು ಬೆಳಿಗ್ಗೆ 10.30...