LATEST NEWS5 hours ago
ದೇಹದ ಈ ಭಾಗಗಳಲ್ಲಿ ಮಚ್ಚೆಯಿದ್ದರೆ ತುಂಬಾ ಲಕ್ಕಿ! ಯಾವುದಕ್ಕೂ ಕೊರತೆ ಇರುವುದಿಲ್ಲ!
ಮಚ್ಚೆಗಳು ಬಹುತೇಕ ಎಲ್ಲರ ದೇಹದಲ್ಲೂ ಇರುತ್ತವೆ. ಕೆಲವೊಮ್ಮೆ ಆಪ್ತರು ಮಚ್ಚೆಗಳ ವಿಚಾರಕ್ಕೆ ತಮಾಷೆ ಮಾಡುವುದೂ ಇದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಇರುತ್ತವೆ. ಇನ್ನು ಕೆಲವು ಆಮೇಲೆ ಉಂಟಾಗುತ್ತವೆ. ಮತ್ತೆ ಕೆಲವು ಕಾಲ ಕ್ರಮೇಣ ಸಣ್ಣದಾಗುತ್ತಾ ಹೋಗುತ್ತವೆ....