DAKSHINA KANNADA1 year ago
ಮುಲ್ಕಿ ಕೊಲ್ನಾಡುವಿನಲ್ಲಿ 2 ಕೋಟಿಯ ಕಾರನ್ನು ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಟಿಪ್ಪರ್..! ಡ್ರೈವರ್ ಪಾರು..
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66 ಕೊಲ್ನಾಡು ಗುಂಡಾಲು ಗುತ್ತು ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿನ ಜೊತೆ ಅಪಘಾತ ತಪ್ಪಿಸಲು ಯತ್ನಿಸಿ, ಟಿಪ್ಪರ್ ಹೆದ್ದಾರಿ ಬದಿಯ ಮೈಲಿ ಗಲ್ಲಿಗೆ ಡಿಕ್ಕಿ ಹೊಡೆದು ಚಾಲಕನ...