LATEST NEWS7 hours ago
ಅಬ್ಬಬ್ಬಾ!! ಹರಾಜಿಯಲ್ಲಿ ಬರೋಬ್ಬರಿ 11 ಕೋಟಿಗೆ ಮೀನೊಂದು ಮಾರಾಟ
ಮಂಗಳೂರು/ಜಪಾನ್ : ಮೀನು ಹರಾಜಿನಲ್ಲಿ ಬ್ಲೂಫಿನ್ ಟ್ಯೂನಾ ಎಂಬ ಮೀನು ಬರೋಬ್ಬರಿ 11 ಕೋಟಿ ರೂಪಾಯಿಗೆ ಸೇಲ್ ಆದ ಆಶ್ಚರ್ಯಕರ ಘಟನೆ ಜಪಾನ್ನ ಟೋಕಿಯಲ್ಲಿ ನಡೆದಿದೆ. ಜಪಾನ್ ಟೋಕಿಯೋ ಮೀನು ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ ಸೆಲಾದ...