DAKSHINA KANNADA2 years ago
ಮಂಗಳೂರಿನಲ್ಲಿ ರಸ್ತೆ ಬದಿ ಕಸ ಎಸೆಯುತ್ತಿದ್ದವನಿಗೆ 20,000 ರೂ. ದಂಡ..!
ಮಂಗಳೂರು: ರಸ್ತೆ ಬದಿ ಕಸ ಎಸೆಯುತ್ತಿದ್ದ ಫಾಸ್ಟ್ವುಡ್ ಹೊಟೇಲ್ವೊಂದರ ನೌಕರನಿಗೆ ಪಾಲಿಕೆಯಿಂದ 20,000ರೂ. ದಂಡ ವಿಧಿಸಿದ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ. ಕಂಕನಾಡಿ ಬಳಿಯ ರಸ್ತೆಯಲ್ಲಿ ಈ ಹಿಂದೆ ಕಸ ಎಸೆದು ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿದ್ದು...