DAKSHINA KANNADA11 months ago
ಮಂಗಳೂರು: ಕಾಂಗ್ರೆಸ್ಸಿಗರ ಪೊಳ್ಳು ಭರವಸೆ, ವಚನಭ್ರಷ್ಟ ಸರಕಾರ – ಕ್ಯಾ. ಗಣೇಶ್ ಕಾರ್ಣಿಕ್
ಕಾಂಗ್ರೆಸ್ ಸರಕಾರವು ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ. ಆದರೆ 5 ಸುಳ್ಳು ಘೋಷಣೆಗಳನ್ನು ಪ್ರಕಟಿಸಿ 24 ಗಂಟೆಗಳೊಳಗೆ ಜಾರಿ ಮಾಡುವುದಾಗಿ ಹೇಳಿದರೆ, ಗೆದ್ದ ಮೇಲೆ 24 ಗಂಟೆ ಕಳೆದರೂ ಇದನ್ನು ಮರೆತಿದ್ದಾರೆ....