LATEST NEWS2 years ago
ಬಡವರ ಬಿಸ್ಕೆಟ್ Parle-G ಬಿಸ್ಕೆಟ್ನ ಬೆಲೆ ಶೇಕಡಾ 10ರಷ್ಟು ಏರಿಕೆ
ನವದೆಹಲಿ: ಭಾರತದ ಜನಪ್ರಿಯ ಬಿಸ್ಕೆಟ್ ‘ಪಾರ್ಲೆ ಜಿ’ ಬೆಲೆಯೂ ಏರಿಕೆಯಾಗಿದೆ. ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ‘ಆಮ್ ಆದ್ಮಿಯ ಬಿಸ್ಕೆಟ್ಗಳು’ ಎಂದು ಕರೆಯಲ್ಪಡುವ ‘ಪಾರ್ಲೆ-ಜಿ’ ಬೆಲೆಯನ್ನು ಶೇಕಡಾ 10 ರಷ್ಟು ಹೆಚ್ಚಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಬಿಸ್ಕತ್...