DAKSHINA KANNADA3 years ago
ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಬೈಕ್ ಕಳ್ಳತನ: ಪಾರ್ಕ್ ಮಾಡಿದಲ್ಲಿಂದಲೇ ದ್ವಿಚಕ್ರ ವಾಹನ ಮಾಯ
ಮಂಗಳೂರು: ಮಂಗಳೂರು ನಗರದ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ಬೈಕ್ ಕಳ್ಳತನ ಪ್ರಕರಣ ನಡೆಯುತ್ತಿದೆ. ಕಳೆದ ಎರಡು ಮೂರು ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ನಿಲ್ಲಿಸಿದ್ದ ಬೈಕ್ ಕಳವು ನಡೆಸಿದ್ದಾರೆ. ಈ ಬಗ್ಗೆ ಬಂದರು, ಬರ್ಕೆ, ಕದ್ರಿ,...