‘ಲಕ್ಷ್ಮಿ ನಿವಾಸ’ ನಟಿ ಚಂದನಾ ಅನಂತಕೃಷ್ಣ ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ....
ಟರ್ಕಿ: ನಾಗಿಣಿ ಸೀರಿಯಲ್ನಲ್ಲಿ ಜನರ ಮನ ಗೆದ್ದ ‘ಬಿಗ್ ಬಾಸ್ ಕನ್ನಡ 7’ರ ಸ್ಪರ್ಧಿ ದೀಪಿಕಾ ದಾಸ್ ಟರ್ಕಿಗೆ ಹಾರಿದ್ದಾರೆ. ಪತಿ ದೀಪಕ್ ಜೊತೆ ವೆಕೇಷನ್ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಟರ್ಕಿಯಲ್ಲಿ ತೆಗೆದ ಸುಂದರ ಫೋಟೋಗಳನ್ನು...