LATEST NEWS19 hours ago
ಭಟ್ರಕುಮೇರು : ಡಿ.8 ರಂದು ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ
ಮಂಗಳೂರು : ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಡಿಸೆಂಬರ್ 8 ರ ಭಾನುವಾರ ಜರುಗಲಿದೆ. ಸಾನಿಧ್ಯದ ಯಜಮಾನ...