BELTHANGADY2 years ago
ಬೆಳ್ತಂಗಡಿ: ಭಜನಾ ತರಬೇತಿ ಕಮ್ಮಟದಲ್ಲಿ ಉಪನ್ಯಾಸ ನೀಡಿದ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ
ಬೆಳ್ತಂಗಡಿ: ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಭಜನೆಯ ಸಂಸ್ಕಾರವನ್ನು ಕೊಡಬೇಕು. ಹಿಂದೆ ಬೀಡಿನಲ್ಲಿಯೂ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಿರಿಯರು ಮಕ್ಕಳು ಎಲ್ಲರು ಭಜನೆಗೆ ಕುಳಿತುಕೊಳ್ಳುತ್ತಿದ್ದರು. ಶ್ಲೋಕಗಳನ್ನು ಕೂಡಾ ಕಲಿಸಿಕೊಡಬೇಕು ಎಂದು ಡಾ. ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು....