LATEST NEWS3 years ago
“ನಾರಾಯಣಗುರು ಸ್ಥಬ್ತಚಿತ್ರ ನಿರಾಕರಣೆ ವೇಳೆ ಎಲ್ಲೋಗಿತ್ತು ಸುನೀಲ್ ಕುಮಾರ್ ಧ್ವನಿ”
ಬೆಂಗಳೂರು: ನಾರಾಯಣ ಗುರುಗಳ ಸ್ಥಬ್ತಚಿತ್ರ ನಿರಾಕರಣೆಯ ವೇಳೆ ಸಚಿವ ಸುನೀಲ್ ಕುಮಾರ್ ಏನಾಗಿತ್ತು ಧ್ವನಿ? ಎಲ್ಲೋಗಿತ್ತು ಅವರ ಧ್ವನಿ. ಯಾಕೆ ಮಾತಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ...