DAKSHINA KANNADA2 years ago
ಮೂಡುಬಿದಿರೆ: ಒಂಟಿ ಮಹಿಳೆಗೆ ತಲವಾರು ತೋರಿಸಿ ಚಿನ್ನ ದರೋಡೆ
ಮೂಡುಬಿದಿರೆ: ಮನೆಯೊಂದಕ್ಕೆ ನುಗ್ಗಿದ ಅಪರಿಚಿತ ಮುಸುಕುಧಾರಿಗಳು ತಲವಾರು ತೋರಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಮೂಡುಬಿದಿರೆಯ ಬಡಗ ಮಿಜಾರು ಗ್ರಾಮದ...