BELTHANGADY2 years ago
ಬೆಳ್ತಂಗಡಿ: ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ ಮಧ್ಯೆ ಸಿಲುಕಿಕೊಂಡ ಆಂಬುಲೆನ್ಸ್
ಬೆಳ್ತಂಗಡಿ: ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಜಾಮ್ ಆಗಿ ನಿಂತಿದ್ದ ಕಾರಣ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ಸಂಚರಿಸಲು ಸಾಧ್ಯವಾಗದೆ ಹಲವು ಹೊತ್ತು ಸಿಲುಕಿಕೊಂಡ ಘಟನೆ ಬೆಳ್ತಂಗಡಿಯ ಬೆಳ್ತಂಗಡಿ – ಉಜಿರೆಯ ರಾಷ್ಟ್ರೀಯ ಹೆದ್ದಾರಿ ಟಿ.ಬಿ ಕ್ರಾಸ್ ನಲ್ಲಿ...