FILM1 month ago
ಕಿರುತೆರೆಯತ್ತ ನಟಿ ಹರಿಪ್ರಿಯಾ…ಬಿಡುಗಡೆಯಾಗಿದೆ ಹೊಸ ಪ್ರೊಮೋ!
ಕಿರುತೆರೆಯಿಂದ ಸಿನಿಮಾ ಕ್ಷೇತ್ರದತ್ತ ಲಗ್ಗೆ ಇಟ್ಟು ಹೀರೋ-ಹೀರೋಯಿನ್ ಆಗಿ ಮಿಂಚುತ್ತಿರುವ ಕಲಾವಿದರು ಇದ್ದಾರೆ. ಉಮಾಶ್ರೀ, ಸುಧಾರಾಣಿ, ವಿನಯ ಪ್ರಸಾದ್ ಇತ್ಯಾದಿ ನಟಿಯರು ಕಿರುತೆರೆಯಲ್ಲಿಯೂ ತಮ್ಮ ನಟನಾ ಕೌಶಲ್ಯದಿಂದ ಮೆರೆಯುತ್ತಿದ್ದಾರೆ. ಹೀಗಿರುವಾಗ ಬಹಳ ಸಣ್ಣ ವಯಸ್ಸಿನಲ್ಲೇ ನಟಿ...