DAKSHINA KANNADA2 years ago
ಮಂಗಳೂರು: ಫ್ಲಾಟ್ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕಿ ಸಾವು
ಮಂಗಳೂರು: ಅಪಾರ್ಟ್ಮೆಂಟ್ವೊಂದರಲ್ಲಿ ಮನೆಯ ಹಾಲ್ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್ಗಳನ್ನು ಸರಿ ಮಾಡುತ್ತಿರುವಾಗ ಬಾಲಕಿಯೋರ್ವಳು ಆಯತಪ್ಪಿ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ. ಸೆಹರ್ ಇಮ್ತಿಯಾಜ್ (15) ಮೃತಪಟ್ಟ ಬಾಲಕಿ....