LATEST NEWS6 days ago
ಇನ್ಮುಂದೆ ಭಿಕ್ಷುಕರಿಗೆ ಹಣ ಹಾಕಿದ್ರೆ ಬೀಳುತ್ತೆ ಪೊಲೀಸ್ ಕೇಸ್
ಭೋಪಾಲ್ ಸರ್ಕಾರಗಳು ಭಿಕ್ಷುಕರೇ ಇಲ್ಲದ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿವೆ. ಆ ನಿಟ್ಟಿನಲ್ಲಿ ಭಾರತದ ಸ್ವಚ್ಛ ನಗರವಾದ ಇಂದೋರ್ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಭಿಕ್ಷಾಟನೆ ಮುಕ್ತ ನಗರವಾಗಿಸಲು ಜನವರಿ 1 ರಿಂದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ....