FILM4 months ago
ಸ್ಯಾಂಡಲ್ವುಡ್ಗೆ ಎಂಟ್ರಿಯಾದ ‘ಅಮೃತಾಂಜನ್’ ಬ್ಯೂಟಿ..! ಪಾಯಲ್ ಹೇಳಿದ್ದೇನು?
ಬೆಂಗಳೂರು/ಮಂಗಳೂರು: ಸಿನೆಮಾಗಳಲ್ಲಿ ಹೇಗೆ ನಟ ನಟಿಯರಿಗೆ ಅಭಿಮಾನಿ ಬಳಗ ಇರುತ್ತದೆಯೋ ಅದೇ ರೀತಿ ಯೂಟ್ಯೂಬ್ ನಲ್ಲಿ ಬುರುತ್ತಿರುವ ಕಿರು ಚಿತ್ರಗಳಿಗೂ ಫ್ಯಾನ್ ಫಾಲೋಯಿಂಗ್ ಜಾಸ್ತಿಯೇ ಇದೆ. ಹೌದು, ಎಲೆ ಮರಿ ಕಾಯಿಯಂತೆ ಹುಟ್ಟಿಕೊಂಡ ಕಿರುಚಿತ್ರಗಳು ಇದೀಗ...