LATEST NEWS2 years ago
ಮಂಗಳೂರು: ಜೂನ್ 1ರಿಂದ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ
ಮಂಗಳೂರು: ಮುಂಗಾರು ಮಳೆಯ ಹಿನ್ನೆಲೆ ಮೀನುಗಳ ಸಂತಾನೋತ್ಪತ್ತಿ ಕಾರಣ ಮತ್ತು ಸಮುದ್ರ ಅವಘಡಗಳನ್ನು ತಪ್ಪಿಸಲು ಜೂನ್ 1 ರಿಂದ 61 ದಿನಗಳ ಕಾಲ ಮೀನುಗಾರಿಕೆ ನಡೆಸದಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ ಕಾರಣ ಕರಾವಳಿಯ ಪ್ರಮುಖ...