DAKSHINA KANNADA2 years ago
ಮಾರಣಾಂತಿಕ ಹೆದ್ದಾರಿ ಗುಂಡಿಗಳನ್ನು ತಕ್ಷಣ ಮುಚ್ಚಿಸಿ-DYFI
ಮಂಗಳೂರು: ಸುರತ್ಕಲ್ನಿಂದ ಬಿ ಸಿ ರೋಡ್ ವರಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿವೆ. ಗುಂಡಿ ತಪ್ಪಿಸಲು ಆಗದೆ ವಾಹನಗಳು ಅಪಘಾತಕ್ಕೀಡಾಗುವ, ದ್ವಿಚಕ್ರ ಸವಾರರು ರಸ್ತೆಗೆ ಉರುಳುವ ಘಟನೆಗಳು ದಿನ ನಿತ್ಯ ವರದಿಯಾಗುತ್ತಿದೆ. ಒಟ್ಟು...