DAKSHINA KANNADA3 months ago
Ullala: ಲಾರಿಯ ಬ್ಯಾಟರಿ ಕಳವು- ಆರೋಪಿ ಅರೆಸ್ಟ್..!
ಉಳ್ಳಾಲ: ಲಾರಿಗಳಿಂದ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಯನ್ನು ಕೊಣಾಜೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳ್ಳಾಲದ ಕೊಣಾಜೆಯ ವ್ಯಾಪ್ತಿಯಲ್ಲಿ ಜ. 29 ರಂದು ಹಲವು ಲಾರಿಗಳಿಂದ ಬ್ಯಾಟರಿ ಕಳ್ಳತನವಾದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು....