LATEST NEWS3 years ago
ಬಸ್ತಿ ವಾಮನ ಶೆಣೈ ಅವರ ಅಂತಿಮ ದರ್ಶನ ಪಡೆದ ಗಣ್ಯರು: ಹುಟ್ಟೂರಲ್ಲಿ ಇಂದು ಅಂತ್ಯಕ್ರಿಯೆ
ಮಂಗಳೂರು: ಬಸ್ತಿ ವಾಮನ ಶೆಣೈ ಕೊಂಕಣಿ ಮಾತ್ರವಲ್ಲ ತುಳು, ಕನ್ನಡ, ಮರಾಠಿಯವರ ಜೊತೆ ಬಹುಭಾಷೆಯ ಜೊತೆ ಬಹುಧರ್ಮದ ಸಮನ್ವಯದ ರೂಪ ಎಂದು ವಿಶ್ರಾಂತ ಕುಲಪತಿ ಪ್ರೊ.ವಿವೇಕ್ ರೈ ಹೇಳಿದ್ದಾರೆ. ನಿನ್ನೆ ನಿಧನರಾದ ಬಸ್ತಿ ವಾಮನ ಶೆಣೈ...