LATEST NEWS2 weeks ago
ಶ್ರೀನಗರ – ಬಾರಾಮುಲ್ಲಾ ಹೆದ್ದಾರಿಯಲ್ಲಿ IED ಪತ್ತೆ; ತಪ್ಪಿದ ದುರಂ*ತ
ಮಂಗಳೂರು/ಶ್ರೀನಗರ : ಜಮ್ಮು – ಕಾಶ್ಮೀರದ ಶ್ರೀನಗರದ ಬಾರಾಮುಲ್ಲಾ ಹೆದ್ದಾರಿಯಲ್ಲಿ ಪ್ರಬಲವಾದ ಸುಧಾರಿತ ಸ್ಫೋ*ಟಕ ಸಾಧನ(ಐಇಡಿ) ಪತ್ತೆಯಾಗಿದೆ. ಅದೃಷ್ಟವಶಾತ್, ಸಂಭಾವ್ಯ ದೊಡ್ಡ ದುರಂ*ತವೊಂದು ತಪ್ಪಿದೆ. ಬಾರಾಮುಲ್ಲಾ ಜಿಲ್ಲೆಯ ಪಟ್ಟನ್ ಪ್ರದೇಶದ ಪಲ್ಹಲ್ಲಾನ್ ಎಂಬಲ್ಲಿ ಹೆದ್ದಾರಿ ರಸ್ತೆಯ...