LATEST NEWS2 years ago
ಶಿಗ್ಗಾಂವಿ ಚಿತ್ರಮಂದಿರ ಶೂಟೌಟ್ ಪ್ರಕರಣ-ಮೂವರು ವಶಕ್ಕೆ
ಹಾವೇರಿ: ಶಿಗ್ಗಾಂವಿ ಚಿತ್ರಮಂದಿರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪಿಸ್ತೂಲ್ ಮತ್ತು ಗುಂಡು ತಯಾರಿಸಿ ಕೊಟ್ಟಿದ್ದ ಬಿಹಾರದ ಮೂವರನ್ನು ರಾಜ್ಯದ ಮುಂಗೇರ ಜಿಲ್ಲೆಯ ಮಿರ್ಜಾಪುರ ಬರದಾ ಗ್ರಾಮದಲ್ಲಿ ಹಾವೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್...