DAKSHINA KANNADA2 years ago
ಅಮೃತೋತ್ಸವಕ್ಕೆ 22 ಸಾವಿರ ಕೀ.ಮೀ ಬೈಕ್ ರೈಡ್ ಪೂರ್ಣಗೊಳಿಸಿದ ‘ಅಮೃತಾ’
ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿನಲ್ಲಿ ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಾಸರಗೋಡಿನ ಮಹಿಳೆಯೋರ್ವರು ಏಕಾಂಗಿಯಾಗಿ ಬೈಕ್ ನಲ್ಲಿ ದೇಶವ್ಯಾಪಿ 22000 ಕಿ.ಮೀ ಸಂಚರಿಸಿದ್ದು ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ. ಕಾಸರಗೋಡು ಮೂಲದ, ಮಂಗಳೂರಿನ...