BANTWAL2 years ago
ವಿಟ್ಲ: ವೃದ್ಧ ನಾಪತ್ತೆ-ದೂರು ದಾಖಲು
ವಿಟ್ಲ: ಕನ್ಯಾನ ಗ್ರಾಮದ ಬಂಡಿತಡ್ಕ ನಿವಾಸಿ ಕನ್ಯಾನ ಪೇಟೆಗೆ ಹೋಗಿ ಬರುವುದಾಗಿ ಹೋದವರು ನಾಪತ್ತೆಯಾಗಿರುವುದರ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಡಿತಡ್ಕ ನಿವಾಸಿ ಮುಂಡಪ್ಪ (65) ನಾಪತ್ತೆಯಾದವರು. ಜು.4ರಂದು ಬೆಳಗ್ಗೆ ಕನ್ಯಾನದ ಪೇಟೆಗೆ ಹೋಗಿ...