FILM2 months ago
ಭಗ್ನ ಪ್ರೇಮಿ ಲುಕ್ ನಲ್ಲಿ ಜಮೀರ್ ಪುತ್ರ..!! ಗಮನ ಸೆಳೆದ ಝೈದ್ ಖಾನ್ ಹೊಸ ಚಿತ್ರದ ಪೋಸ್ಟರ್
ಸಚಿವ ಜಮೀರ್ ಖಾನ್ ಪುತ್ರ, ಚಲಚಿತ್ರ ನಟ ಝೈದ್ ಖಾನ್ ಈಗಾಗಲೇ ಬನಾರಸ್ ಎಂಬ ಸಿನೆಮಾ ನಟನೆಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನೆಮಾ ಸಣ್ಣ ಮಟ್ಟಿನಲ್ಲಿ ಯಶಸ್ಸನ್ನು ಕಂಡಿತ್ತಾದರೂ ದೊಡ್ಡ ಯಶಸ್ಸನ್ನು ಕಂಡಿಲ್ಲ...