DAKSHINA KANNADA10 months ago
Puttur: ಬಜರಂಗದಳ ನಾಯಕ ಮುರಳೀಕೃಷ್ಣ ಹಸಂತಡ್ಕ ಅರೆಸ್ಟ್..!
ಪುತ್ತೂರು: ಕರಾವಳಿಯ ಹಿಂದೂ ನಾಯಕ, ಪ್ರಖರ ವಾಗ್ಮಿ ಬಜರಂಗ ದಳ ನಾಯಕ ಮುರಳೀಕೃಷ್ಣ ಹಸಂತಡ್ಕ ಅವರನ್ನು ಬೆಂಗಳೂರು ಗ್ರಾಮಾಂತರದ ಕುಣಿಗಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ್ ಆಗಿರುವ ಮುರಳೀಕೃಷ್ಣ ಹಸಂತ್ತಡ್ಕ ಅವರು...