DAKSHINA KANNADA6 months ago
ಬುರ್ಖಾ ಧರಿಸಿ ಫೈನಾನ್ಸ್ಸೊಸೈಟಿಯಲ್ಲಿ ಮಹಿಳೆಗೆ ಆ್ಯ*ಸಿಡ್ ಎರಚಿ, ಸುಲಿಗೆಗೆ ಯತ್ನ; ಮೂವರ ಬಂಧನ
ಮಂಗಳೂರು : ಬುರ್ಖಾ ಧರಿಸಿ ಫೈನಾನ್ಸ್ಸೊಸೈಟಿಗೆ ನುಗ್ಗಿ ಅಲ್ಲಿದ್ದ ಮಹಿಳೆಯ ಮೇಲೆ ಆಸಿಡ್ ಹಾಕಿ ಚಿನ್ನಾಭರಣ ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಬಜಪೆ ಪೊಲೀಸರು ಶನಿವಾರ(ಜು.14)...