ಮಂಗಳೂರು: ಬೆಹ್ರೈನ್ನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಕನ್ನಡಿಗ, ಮಂಗಳೂರು ಮೂಲದ ವೈದ್ಯ ಡಾ.ಸುನಿಲ್ ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಅವರನ್ನು ಬೆಹ್ರೈನ್ ಪೊಲೀಸರು ಬಂಧಿಸಿದ್ದಾರೆ. ಹಮಾಸ್ ಉಗ್ರರನ್ನು ವಿರೋಧಿಸಿ, ಇಸ್ರೇಲ್ ದೇಶದ ಪರವಾಗಿ ಡಾ.ಸುನಿಲ್...
ಬೆಳ್ತಂಗಡಿ: ಪತ್ನಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಹೃದಯಾಘಾತದಿಂದ ಬೆಳ್ತಂಗಡಿ ಮೂಲದ ಯುವಕನೋರ್ವ ಮೃತಪಟ್ಟ ಘಟನೆ ಬಹ್ರೇನ್ನಲ್ಲಿ ನಡೆದಿದೆ. ಇಬ್ರಾಹಿಂ ನಾವೂರು (30) ಮೃತ ದುರ್ದೈವಿ. ನಿನ್ನೆ ಇವರು ಪತ್ನಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭ...
ಬಹರೈನ್: ಇಲ್ಲಿರುವ ಆಡ್ಲಿಯಾದಲ್ಲಿ ಭಾರತೀಯ ರೆಸ್ಟೋರೆಂಟ್ನಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಬೀಗ ಜಡಿದಿದೆ. ಸದ್ಯ ಘಟನೆಗೆ ವಿಷಾದ ವ್ಯಕ್ತಪಡಿಸಿ ರೆಸ್ಟೋರೆಂಟ್ ಆಡಳಿತ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದು, ಪ್ರವೇಶ ನಿರಾಕರಿಸಿದ...
ಬಹರೈನ್: ಕರೋನಾ ಕರಾಳ ದಿನಗಳ ನಂತರ ಇದೀಗ ದ್ವೀಪದೇಶ ಬಹರೈನ್ ನಲ್ಲಿ ಕಲಾಲೋಕ ತೆರೆದುಕೊಳ್ಳಲು ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ 19 ವರ್ಷಗಳಿಂದ ಯಶಸ್ವೀ ಸಂಘಟನೆಯಾಗಿ ಸಾಗಿಬಂದಿರುವ ಬಹರೈನ್ ಬಂಟರ ಸಂಘದ ವತಿಯಿಂದ ಪ್ರಸಕ್ತ ಅಧ್ಯಕ್ಷ...