ಮಂಗಳೂರು: ಕರಾವಳಿಯಲ್ಲಿ ವರುಣ ಆರ್ಭಟದಿಂದ ಮಂಗಳವಾರ ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಎರಡು ವಿಮಾನಗಳು ಬೆಂಗಳೂರಿನಲ್ಲಿ ಲ್ಯಾಂಡ್ ಆಗಿವೆ. ದುಬಾಯಿ ಮತ್ತು ದಮಾಮ್ನಿಂದ ಮಂಗಳವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನಗಳು ಭಾರೀ ಮಳೆಯ ಕಾರಣ...
ಉಡುಪಿ: ಪಡುಬಿದ್ರೆ ಎರ್ಮಾಳು ಮೂಲದ ವ್ಯಕ್ತಿಯೊಬ್ಬರು ಬಹರೈನ್ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಭಾನುವಾರ ನಡೆದಿದೆ. ದಿ.ಕೊರಗಪ್ಪ ಪುತ್ರನ್ ಹಾಗೂ ದಿ.ಆನಂದಿ ಪುತ್ರನ್ ದಂಪತಿ ಪುತ್ರ ಎರ್ಮಾಳು ತೆಂಕ ಚಂದ್ರದ ತೀರ್ಥ ಕೆ. ಸುವರ್ಣ(63) ಮೃತ...
ಮಂಗಳೂರು: ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಐದು ದಿನಗಳಲ್ಲಿ 1.04 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೇ 14 ರಂದು ದುಬೈನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರಿಗೆ ಬಂಧಿಳಿದ...
ಮಂಗಳೂರು: ಬೈಂದೂರಿನ ಪ್ರಯಾಣಿಕನೋರ್ವ ಬಹರೈನ್ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕನೋರ್ವ 736 ಗ್ರಾಂ ಚಿನ್ನವನ್ನು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ಪತ್ತೆ ಹಚ್ಚಿ...
ಮಂಗಳೂರು: ಇಂಡಿಯನ್ ಕ್ಲಬ್ ಬಹರೈನ್ ಮತ್ತು ಬಿ ಯುಂ ಸಿ ಸಹಭಾಗಿತ್ವದಲ್ಲಿ ಬಂಟ್ಸ್ ಬಹರೈನ್ ಅರ್ಪಿಸುವ ತುಳು ನಾಟಕ ‘ಬಾಕಿಲ್ ದೆಪ್ಪುಲೆ’ ಇದೇ ಡಿ.18ರಂದು ಸಂಜೆ 6 ಗಂಟೆಗೆ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ದಿನಕರ್...