LATEST NEWS2 years ago
ಕುವೈಟ್ನಲ್ಲೂ ಗಮನಸೆಳೆದ ಕೇರಳದ ಓಣಂ ಹಬ್ಬ-ಆಕರ್ಷಣೆಗೊಂಡ ತಿರುವಾತಿರ ನೃತ್ಯ
ಕುವೈಟ್: ಕೇರಳದ ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಓಣಂ ಹಬ್ಬವನ್ನು ಸಂಭ್ರಮ ಮತ್ತು ಗೌರವ ಪೂರ್ವಕವಾಗಿ ಕುವೈಟ್ ನ ಫರ್ವಾನಿಯಾದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ನಲ್ಲಿ ಆಚರಿಸಲಾಯಿತು. ರಾಜ ಮಹಾಬಲಿಗೆ ಗೌರವ ಸೂಚಿಸುವ ಈ ಹಬ್ಬವನ್ನು...