LATEST NEWS2 years ago
ಟಿಕ್ಟಾಕ್ ಸ್ಟಾರ್ ಮಹಿಳೆಯನ್ನು ಗುಂಡಿಟ್ಟು ಕೊಂದ ಉಗ್ರರು
ಕಾಶ್ಮೀರ: ಜಮ್ಮು- ಕಾಶ್ಮೀರದಲ್ಲಿ ಟಿಕ್ಟಾಕ್ ಸ್ಟಾರ್ ಮಹಿಳೆಯನ್ನು ಉಗ್ರರು ಗುಂಡಿಟ್ಟು ಕೊಲೆ ಮಾಡಿದ ಘಟನೆ ಬದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ. ಅಮ್ರೀನ್ ಭಟ್ ಎಂಬ ಮೃತ ಮಹಿಳಾ ಕಲಾವಿದೆ. ಮನೆಯ ಬಳಿಯೇ ಉಗ್ರರು ಅವರ ಮೇಲೆ ರಾತ್ರಿ...