LATEST NEWS3 years ago
ನಿದ್ದೆಗಣ್ಣಲ್ಲಿ ಎದ್ದು ಹೊಳೆಗೆ ಬಿದ್ದ 2 ವರ್ಷದ ಮಗು..!
ಬೈಂದೂರು: ಮಗುವೊಂದು ಹೊಳೆಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ. ಕರ್ಕಿಕಳಿಯ ವಿಶ್ವನಾಥ ಖಾರ್ವಿ ಎಂಬವರ ಪುತ್ರ ಸರ್ವದ (2) ಮೃತ ಮಗು. ತಾಯಿ...