ಮಂಗಳೂರು: ಮಂಗಳೂರು ಜಂಕ್ಷನ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಆ. 6ರಂದು ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ. ಅಮೃತ್...
ಹೆರಿಗೆಗೆಂದು ಹೋಗಿದ್ದ ಗರ್ಭಿಣಿಯು ಸಾವನ್ನಪ್ಪಿರುವ ಘಟನೆ ಜಿಲ್ಲಾಸ್ಪತ್ರೆಯ ತಾಯಿ,ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಯಾದಗಿರಿ: ಹೆರಿಗೆಗೆಂದು ಹೋಗಿದ್ದ ಗರ್ಭಿಣಿಯು ಸಾವನ್ನಪ್ಪಿರುವ ಘಟನೆ ಜಿಲ್ಲಾಸ್ಪತ್ರೆಯ ತಾಯಿ,ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವಡಗೇರ ತಾಲೂಕಿನ ಗೂಡೂರು ಗ್ರಾಮದ ಸಂಗೀತಾ(20) ಮೃತ ರ್ದುದೈವಿ....
ಬೆಳಗಾವಿ: ನೀರು ತುಂಬಿಸಿಟ್ಟಿದ್ದ ಬಕೆಟ್ನಲ್ಲಿ ಒಂದೂವರೆ ವರ್ಷದ ಮಗು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ನಿಂಗಪ್ಪ ಮಸರಗುಪ್ಪಿ ಎಂಬುವರ ಒಂದೂವರೆ ವರ್ಷದ ಗಂಡುಮಗು ಅಂಗಳದಲ್ಲಿ...
ಕೊಕಟನೂರ: ಹಾಲುಗಲ್ಲದ ಕಂದಮ್ಮನ ಹೊಟ್ಟೆ, ಮರ್ಮಾಂಗವನ್ನೇ ಬೆಂಕಿಯಲ್ಲಿ ಸುಟ್ಟು ವಿಕೃತಿ ಮೆರೆದು, ಪೊದೆಯಲ್ಲಿ ಬಿಸಾಡಿ ಹೋದ ಘಟನೆ ಬೆಳಗಾವಿಯ ಹಲ್ಯಾಳ ಗ್ರಾಮದ ಕೃಷ್ಣಾ ನದಿ ದಡದ ಜಾಬಗೌಡರ ತೋಟದ ವಸತಿ ಪ್ರದೇಶದಲ್ಲಿ ನಡೆದಿದೆ. ಅಂದಾಜು 1...
ಚಿಕ್ಕಮಗಳೂರು : ಹಸುಗೂಸೊಂದು ಪೊದೆಯೊಳಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಳಗುಳ ಬಳಿ ನಡೆದಿದೆ. ಬಿಳಗುಳ ವಾಸಿ ಚಂದ್ರು ಎನ್ನುವವರು ದಾರಿಯಲ್ಲಿ ನಡೆದುಕೊಂಡು...
ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ ನಾಮಕರಣದ ಸಂಭ್ರಮ ಉಡುಪಿ: ಎಲ್ಲ ಮಕ್ಕಳಿಗೂ ನಾಮಕರಣ ಸಂಭ್ರಮ ಸಾಮಾನ್ಯ ಆದ್ರೆ ಈ ಪುಟಾಣಿ ಕಂದಮ್ಮನಿಗೆ ನಾಮಕರಣ ಸಂಭ್ರಮ ವಿಶೇಷತೆಯೇ ಸರಿ ಯಾಕಂತೀರಾ… ಈ ಮುದ್ದು ಕಂದಮ್ಮನಿಗೆ ಹೆತ್ತವರ...
ಚಿತ್ರದುರ್ಗ : ಪದೇಪದೆ ಭಯಬೀಳುತ್ತಿದ್ದ 2 ವರ್ಷದ ಪುಟ್ಟ ಹೆಣ್ಣುಮಗು ಮೂಢನಂಬಿಕೆಗೆ ಬಲಿಯಾದ ದುರ್ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಪ್ರವೀಣ್-ಬೇಬಿ ದಂಪತಿಯ 2 ವರ್ಷದ ಮಗಳು ಪೂರ್ಣಿಕಾ ಇತ್ತೀಚೆಗೆ...
ಮುಂಬೈ : ಆಟ ಆಡುತ್ತಿದ್ದ 3 ವರ್ಷದ ಕಂದಮ್ಮನ ಮೇಲೆ ಕಾರು ಹರಿದರು ಪವಾಡ ರೀತಿಯಲ್ಲಿ ಪಾರಾದ ಅಚ್ಚರಿಯ ಘಟನೆ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ...
ಕೇರಳ : ತಾಯಿಯ ಸೆಲ್ಫಿ ಹುಚ್ಚಿಗೆ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡ ಘಟನೆ ಕೇರಳದ ಪಾಲಕ್ಕಾಡ್ ನ ಅಲಪ್ಪಿಯ ಸಮುದ್ರ ತೀರದಲ್ಲಿ ನಡೆದಿದೆ. ಪಾಲಕ್ಕಾಡ್ ಅಲಪ್ಪಿಯ ನಿವಾಸಿಗಳಾದ ಲಕ್ಷಣ್ ಹಾಗೂ ಅನಿತಾ ಮೋಳಿ ತಮ್ಮ ಪುತ್ರ...
ಮೈಸೂರು: ಟಿವಿ ರಿಮೋಟ್ಗೆ ಬಳಸುವ ಶೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದಿದೆ. ಮೃತ ಮಗುವನ್ನು ಹೇಮಂತ್ ಸ್ಕಂದಮಣಿರಾಜ್ ಎಂದು ಗುರುತಿಸಲಾಗಿದೆ. ಆಗಸ್ಟ್ 31ರಂದು ಮನೆಯಲ್ಲಿ ಮಗು ಆಟವಾಡುತ್ತಿತ್ತು. ಟಿ.ವಿಯ...