LATEST NEWS2 years ago
ಆಧುನಿಕ ಔಷಧ ಪದ್ಧತಿಗಳನ್ನು ಟೀಕಿಸಿದ್ದಕ್ಕೆ ಬಾಬಾ ರಾಮ್ದೇವ್ಗೆ ಸುಪ್ರೀಂ ತರಾಟೆ
ಹೊಸದಿಲ್ಲಿ: ಅಲೋಪಥಿಯಂತಹ ಆಧುನಿಕ ಔಷಧ ಪದ್ಧತಿಗಳ ಬಗ್ಗೆ ಹೀಗಳೆಯುವಂತೆ ಮಾತನಾಡಿದ್ದಕ್ಕಾಗಿ ಯೋಗ ಗುರು ಬಾಬಾ ರಾಮ್ದೇವ್ ಅವರನ್ನು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. “ಬಾಬಾ ರಾಮ್ದೇವ್ ಅವರು ಅಲೋಪಥಿ ವೈದ್ಯರನ್ನು ಏಕೆ ಆರೋಪಿಸುತ್ತಿದ್ದಾರೆ? ಅವರು ಯೋಗವನ್ನು...