BANTWAL2 years ago
ಬಂಟ್ವಾಳ: ಭಾರೀ ಮಳೆಗೆ ಕುಸಿದು ಬಿದ್ದ ಮನೆ-ಅಪಾರ ನಷ್ಟ
ಬಂಟ್ವಾಳ: ಭಾರೀ ಮಳೆಗೆ ಮನೆಯೊಂದು ಕುಸಿದುಬಿದ್ದ ಘಟನೆ ಬಂಟ್ವಾಳ ತಾಲ್ಲೂಕು ಬಿ.ಕಸಬ ಗ್ರಾಮದ ಕೊಂಗ್ರಬೆಟ್ಟು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಬಂಟ್ವಾಳದ ಕೊಂಗ್ರಬೆಟ್ಟು ನಿವಾಸಿ ಉಮ್ಮಕ್ಕು ಕುಲಾಲ್ ಮನೆಗೆ ತೀವ್ರ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ...