LATEST NEWS1 week ago
ಮಂಗಳೂರು: ಕರಾವಳಿ ಉತ್ಸವ 2024 ಅಂಗವಾಗಿ ಜನವರಿ 2, 3 ರಂದು ಚಲನಚಿತ್ರೋತ್ಸವ
ಮಂಗಳೂರು: ಮುಂಬರುವ ಕರಾವಳಿ ಉತ್ಸವ 2024ರ ಅಂಗವಾಗಿ ಜನವರಿ 2 ಮತ್ತು 3 ರಂದು ಎರಡು ದಿನಗಳ ಚಲನಚಿತ್ರೋತ್ಸವ ನಡೆಯಲಿದೆ. ಬಿಜೈನ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾವು ಪ್ರದರ್ಶನ ಕಾಣಲಿದ್ದು, ಪ್ರೇಕ್ಷಕರಿಗೆ ಅಪೂರ್ವ ಸಾಂಸ್ಕೃತಿಕ ಅನುಭವವನ್ನು...