LATEST NEWS3 years ago
‘ಅಯೋಧ್ಯಾ ತೀರ್ಪಿನ ನಂತರ ಒಳ್ಳೆ ಬ್ರಾಂಡ್ನ ವೈನ್ ಸೇವಿಸಿದ್ದವು’: ನಿವೃತ್ತ ಸುಪ್ರೀಂ ರಂಜನ್ ಗೊಗೊಯ್ ಆತ್ಮಕಥನದ ಅಂಶ ಚರ್ಚೆಗೆ ಗ್ರಾಸ
ಹೊಸದಿಲ್ಲಿ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಯೋಧ್ಯಾ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಜೀವನಚರಿತ್ರೆಯಲ್ಲಿ ‘ಜಸ್ಟೀಸ್ ಫಾರ್ ದಿ ಜಡ್ಜ್’ ಶೀರ್ಷಿಕೆಯ ಜೀವನಚರಿತ್ರೆ ಪುಸ್ತಕದಲ್ಲಿ ಕೆಲವು ಅಂಶ ಭಾರಿ...